December 6, 2023

Teachers Transfer Important News 2022

Title: Teachers Transfer Important News 2022

ಎಲ್ಲಾ ಉಪನಿರ್ದೇಶಕರ /ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಗಮನಕ್ಕೆ.                    2022-23 ರ ವರ್ಗಾವಣೆ ಪ್ರಕ್ರಿಯೆಗೆ  ಸಂಬಂಧಿಸಿದಂತೆ ಎಲ್ಲಾ ವೃಂದದ ಶಿಕ್ಷಕರ Weighted ಅಂಕಗಳನ್ನು  BEO ಲಾಗಿನ್ ನಲ್ಲಿ  ಈ ಕೆಳಕಂಡ ಲಿಂಕ್ ನಲ್ಲಿ ಬಿಡುಗಡೆ ಮಾಡಲಾಗಿದೆ .ಸದರಿ ಪಟ್ಟಿಗಳನ್ನು ಪ್ರಿಂಟ್ ತೆಗೆದು   ಪ್ರಕಟಿಸಲು ಕೋರಿದೆ .ಪಟ್ಟಿಗಳನ್ನು ಸೇವಾ ಪುಸ್ತಕ ಮತ್ತು ಇತರೆ ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ  ದೋಷಗಳು ಕಂಡುಬಂದಲ್ಲಿ ಸದ್ರಿ ದೋಷಗಳನ್ನು    ದಿನಾಂಕ:18/10/2022 ರೊಳಗೆ ಸರಿಪಡಿಸಿಕೊಳ್ಳುವುದು  ತದನಂತರ ಯಾವುದೇ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ   Official Website            ……………………..ನಿರ್ದೇಶಕರು (ಪ್ರಾಥಮಿಕ ಮತ್ತು ಪ್ರೌಢ )  ಹಾಗೂ ಮುಖ್ಯಸ್ಥರು  ವರ್ಗಾವಣಾ ಕೋಶ .  ಆಯುಕ್ತರ ಕಚೇರಿ ,, ಬೆಂಗಳೂರು

Leave a Reply

Your email address will not be published. Required fields are marked *

ಈ ಲೇಖನದ ಕುರಿತು ಹೆಚ್ಚಿನ ಸಹಾಯ ಅಥವಾ ಮಾಹಿತಿ