Subject : PU LECTURER EDUCATIONAL QUALIFICATION RELATED INFORMATION
Place: Karnataka
Language: Kannada
Language: Kannada
Department: PUE
Published Date:25-08-2022
Subject Format :Pdf/JPEG
Subject Size:9845kb
Pages:01
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use OnlyPU ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ '-
Educational QUALIFICATION :
PG(MA, M. Com, M. sc, MCA etc) ಮತ್ತು B. ED
* B. ed Compulsory ನಾ? ಹೌದು! B. Ed ಕಡ್ಡಾಯ. B. Ed ಇರದೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಉಪನ್ಯಾಸಕರಾಗಲು B. Ed ಪದವಿ ಪಡೆದಿರಲೇಬೇಕು . ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಂತಿಮ ವರ್ಷದ ಫಲಿತಾಂಶ ಬಂದಿರಬೇಕು.
* Master degree or PG or ಸ್ನಾತಕೋತ್ತರ ಪದವಿ ಕಡ್ಡಾಯವೇ? ಹೌದು! B. Ed ಪದವಿಯೊಂದಿಗೆ PG ಅಥವಾ ಸ್ನಾತ್ತಕೋತ್ತರ ಪದವಿಯ ಅಂತಿಮ ವರ್ಷದ ಫಲಿತಾಂಶ ಬಂದಿರಬೇಕು.
* ಅಂತಿಮ ವರ್ಷದಲ್ಲಿ ಇರುವವರು|(B. Ed | PG ) ಅರ್ಜಿ ಸಲ್ಲಿಸಬಹುದೇ?
ಮೊದಲನೇದಾಗಿ ಇನ್ನೂ ಅಧಿಸೂಚನೆ ಹೊರಡಿಸಿಲ್ಲ, ಅಧಿಸೂಚನೆ ಹೊರಡಿಸುವವರೆಗೆ ನಿಮ್ಮ ಪದವಿ ಮುಗಿಯುತ್ತದೆ. ಒಂದು ವೇಳೆ ಅಧಿಸೂಚನೆ ಹೊರಡಿಸಿ ಅಂತಿಮ ದಿನಾಂಕದ ಒಳಗಾಗಿ ನಿಮ್ಮ ಫಲಿತಾಂಶ ಬರದೇ ಇದ್ದರೆ ನೀವು ಅರ್ಜಿ ಸಲ್ಲಿಸಲು ಬರುವುದಿಲ್ಲ.
* MA/M. COM /MSC ಜೊತೆಗೆ NET KSET ಆಗಿದೆ ನಾವು ಅರ್ಜಿ ಸಲ್ಲಿಸಬಹುದೇ ? ಬರುವುದಿಲ್ಲ. ನಿಮ್ಮ ಹೆಚ್ಚಿನ ವಿದ್ಯಾರ್ಹತೆ ಅವಶ್ಯಕತೆ ಇಲ್ಲ. ಯಾವ QUALIFICATION ಕೇಳಲಾಗಿದೆಯೋ ಅದನ್ನು ಹೊರತುಪಡಿಸಿ ಬೇರೆ ಯಾವ ವಿನಾಯಿತಿಯೂ ಇರುವುದಿಲ್ಲ .
* ಸಮನ್ವಯತೆ / Equivalency ಸಂಬಂಧಿಸಿದಂತೆ ಮಾಹಿತಿ:
ಮೊದಲನೆಯದಾಗಿ equivalency ಎಂದರೆ ಪದವಿ ಮತ್ತು ಸ್ನಾತಕೋತ್ತರ ಪದವಿ ಒಂದೇ ಆಗಿರಬೇಕು ಅಥವಾ ತತ್ಸಮಾನವಾಗಿರಬೇಕು.ಉದಾ. BA (HEP- History, Economics, POLITICAL ) ಮಾಡಿದವರು MA ಅಲ್ಲಿ ಇತಿಹಾಸ ಅಥವಾ ಅರ್ಥಶಾಸ್ತ್ರ ಅಥವಾ ರಾಜ್ಯಶಾಸ್ತ್ರ ಈ ಮೂರರಲ್ಲಿ ಒಂದನ್ನು ಮಾಡಿದರೆ ಮಾತ್ರ ಅವರು ELGIBLE ಆಗುತ್ತಾರೆ.BA HEP ಮಾಡಿದವನು MA ಇಂಗ್ಲಿಷ್ ಮಾಡಿದರೆ ಅವನು ಸಮನ್ವಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
* BA ಮಾಡಿದ ಆಕಾಂಕ್ಷಿ ಒಬ್ಬ ದೂರ ಶಿಕ್ಷಣದಲ್ಲಿ M. Com ಮಾಡುತ್ತಾನೆ . ಅವನು ವಾಣಿಜ್ಯಶಾಸ್ತ್ರದ ಉಪನ್ಯಾಸಕ ಹುದ್ದೆಗೆ ಅರ್ಹನಾಗುವುದಿಲ್ಲ.
* ತತ್ಸಮಾನ ಅಥವಾ ಸಮನ್ವಯತೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ನಂತರ ಇನ್ನು ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿಯವರೆಗೂ ಆಕಾಂಕ್ಷಿಗಳು ಇದೀರೋ ಅವರುಗಳು ಅಧ್ಯಯನ ಆರಂಭಿಸಿ.
PU ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ '-
Educational QUALIFICATION :
PG(MA, M. Com, M. sc, MCA etc) ಮತ್ತು B. ED
* B. ed Compulsory ನಾ?
ಹೌದು! B. Ed ಕಡ್ಡಾಯ. B. Ed ಇರದೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಉಪನ್ಯಾಸಕರಾಗಲು B. Ed ಪದವಿ ಪಡೆದಿರಲೇಬೇಕು . ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಂತಿಮ ವರ್ಷದ ಫಲಿತಾಂಶ ಬಂದಿರಬೇಕು.
* Master degree or PG or ಸ್ನಾತಕೋತ್ತರ ಪದವಿ ಕಡ್ಡಾಯವೇ?
ಹೌದು! B. Ed ಪದವಿಯೊಂದಿಗೆ PG ಅಥವಾ ಸ್ನಾತ್ತಕೋತ್ತರ ಪದವಿಯ ಅಂತಿಮ ವರ್ಷದ ಫಲಿತಾಂಶ ಬಂದಿರಬೇಕು.
* ಅಂತಿಮ ವರ್ಷದಲ್ಲಿ ಇರುವವರು|(B. Ed | PG ) ಅರ್ಜಿ ಸಲ್ಲಿಸಬಹುದೇ?
ಮೊದಲನೇದಾಗಿ ಇನ್ನೂ ಅಧಿಸೂಚನೆ ಹೊರಡಿಸಿಲ್ಲ, ಅಧಿಸೂಚನೆ ಹೊರಡಿಸುವವರೆಗೆ ನಿಮ್ಮ ಪದವಿ ಮುಗಿಯುತ್ತದೆ. ಒಂದು ವೇಳೆ ಅಧಿಸೂಚನೆ ಹೊರಡಿಸಿ ಅಂತಿಮ ದಿನಾಂಕದ ಒಳಗಾಗಿ ನಿಮ್ಮ ಫಲಿತಾಂಶ ಬರದೇ ಇದ್ದರೆ ನೀವು ಅರ್ಜಿ ಸಲ್ಲಿಸಲು ಬರುವುದಿಲ್ಲ.
* MA/M. COM /MSC ಜೊತೆಗೆ NET KSET ಆಗಿದೆ ನಾವು ಅರ್ಜಿ ಸಲ್ಲಿಸಬಹುದೇ ?
ಬರುವುದಿಲ್ಲ. ನಿಮ್ಮ ಹೆಚ್ಚಿನ ವಿದ್ಯಾರ್ಹತೆ ಅವಶ್ಯಕತೆ ಇಲ್ಲ. ಯಾವ QUALIFICATION ಕೇಳಲಾಗಿದೆಯೋ ಅದನ್ನು ಹೊರತುಪಡಿಸಿ ಬೇರೆ ಯಾವ ವಿನಾಯಿತಿಯೂ ಇರುವುದಿಲ್ಲ .
* ಸಮನ್ವಯತೆ / Equivalency ಸಂಬಂಧಿಸಿದಂತೆ ಮಾಹಿತಿ:
ಮೊದಲನೆಯದಾಗಿ equivalency ಎಂದರೆ ಪದವಿ ಮತ್ತು ಸ್ನಾತಕೋತ್ತರ ಪದವಿ ಒಂದೇ ಆಗಿರಬೇಕು ಅಥವಾ ತತ್ಸಮಾನವಾಗಿರಬೇಕು.
ಉದಾ. BA (HEP- History, Economics, POLITICAL ) ಮಾಡಿದವರು MA ಅಲ್ಲಿ ಇತಿಹಾಸ ಅಥವಾ ಅರ್ಥಶಾಸ್ತ್ರ ಅಥವಾ ರಾಜ್ಯಶಾಸ್ತ್ರ ಈ ಮೂರರಲ್ಲಿ ಒಂದನ್ನು ಮಾಡಿದರೆ ಮಾತ್ರ ಅವರು ELGIBLE ಆಗುತ್ತಾರೆ.BA HEP ಮಾಡಿದವನು MA ಇಂಗ್ಲಿಷ್ ಮಾಡಿದರೆ ಅವನು ಸಮನ್ವಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
* BA ಮಾಡಿದ ಆಕಾಂಕ್ಷಿ ಒಬ್ಬ ದೂರ ಶಿಕ್ಷಣದಲ್ಲಿ M. Com ಮಾಡುತ್ತಾನೆ . ಅವನು ವಾಣಿಜ್ಯಶಾಸ್ತ್ರದ ಉಪನ್ಯಾಸಕ ಹುದ್ದೆಗೆ ಅರ್ಹನಾಗುವುದಿಲ್ಲ.
* ತತ್ಸಮಾನ ಅಥವಾ ಸಮನ್ವಯತೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ನಂತರ ಇನ್ನು ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿಯವರೆಗೂ ಆಕಾಂಕ್ಷಿಗಳು ಇದೀರೋ ಅವರುಗಳು ಅಧ್ಯಯನ ಆರಂಭಿಸಿ.
No comments:
Post a Comment